Home

Muncipal Reforms Cell,has won the National Awards for e-Governance 2011

Demography:-

As of 2011[update] India census- Siddapur has a population of 14,213. Males constitute 51% of the population and females 49%.Siddapur has an average literacy rate of 81%, higher than the national average of 59.5%: male literacy is 82%, and female literacy is 72%. In Siddapur, 11% of the population  is under 6years of age.Kannada is the most widely spoken language.Mostly Havyaks, Gaud Saraswats, Daivajnas, Christians, and Muslims inhabited the town of Siddapur.

Economy&occupations:-
The main occupation of the residents of Siddapur is agriculture. Supari (Arecanut) is the primary business of the people. Other than arecanut, commodities like paddy, coffee, pineapple, cardamom, coconut, pepper and vanilla are also grown.

-------------------------------------------------------------------

Siddapur Town Panchayat goes to online under Karnataka Municipal Reforms Project. 

                  1. Birth and Death

                  2 .PGR

                  3. Website

                  4. PTIS

                  5. FBAS  

ಗಣಕೀಕರಣ ಯೋಜನೆಗಳು

1. ಜನನ-ಮರಣ ಗಣಕೀಕರಣ : ಜನನ-ಮರಣ ದಾಖಲೆಗಳು ದಿನಾಂಕ: 24-03-2010 ರಂದು ಆನ್ ಲೈನ್ ಗೊಂಡಿದ್ದು, ಪಟ್ಟಣ ಪಂಚಾಯತನಲ್ಲಿ     ಲಭ್ಯವಿರುವ 1990 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪಟ್ಟಣ ಪಂಚಾಯತ ವೆಬ್ ಸೈಟಿನ್ ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದು. ಅಧಿಕೃತ  ಅಂತರ್ಜಾಲ: www.siddapuratown.gov.in 

2. ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ಆನ್ ಲೈನ್ ಗೊಂಡಿದೆ. ವಾರದ 7 ದಿನಗಳು ಬೆಳ್ಳಿಗೆ 8-00 ಘಂಟೆ ರಿಂದ ರಾತ್ರಿ 8-00 ಘಂಟೆ ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ , ದೂರವಾಣಿ ಮತ್ತು ಆನ್ ಲೈನ್ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ ಸಂಖ್ಯೆ08389-230928 , ಅಧಿಕೃತ  ಅಂತರ್ಜಾಲ: www.siddapuratown.gov.in 

3. ಸ್ಥಳೀಯ ಸಂಸ್ಥೆಯ ವೆಬ್ ಸೈಟ್ : ಸಿದ್ದಾಪುರ ಪಟ್ಟಣ ವೆಬಸೈಟ್  ಸ್ಥಾಪಿತಗೊಂಡಿದ್ದುಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಯನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು. ಅಧಿಕೃತ  ಅಂತರ್ಜಾಲ: www.siddapuratown.gov.in 

4. ಆಸ್ತಿ ತೆರಿಗೆ ಯೋಜನೆ : ಯೋಜನೆಯು ಪ್ರಗತಿಯಲ್ಲಿದ್ದು , ಈಗಾಗಲೇ 14 ವಾರ್ಡುಗಳ ಎಲ್ಲಾ ಆಸ್ತಿಗಳ ಸರ್ವೆಯನ್ನು ಮುಗಿಸಿ ಡಾಟಾವನ್ನು ಪೌರ  ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು

 

This Page is maintained By Shri.Jagadeesh R.Naik, Chief Officer and Last Updated on 24-02-2012

No. Of Visitors :
Last Updated   : 18/05/2012  Release History
Release 2.0.0, Powered By Karnataka Municipal Data Society & maintained by Siddapura TP
This website can best viewed with the resolution 1024 * 768 using Internet Explorer 7.0 or above.
Valid CSS!